#Banashankari temple: ಜೂ. 4ರಂದು ಬನಶಂಕರಿ ದೇವಿಗೆ ಕುಂಬಾಭೀಷೇಕ : ಜೂ 2 ಮತ್ತು 3 ದೇವಾಲಯ ಭಕ್ತಾದಿಗಳಿಗೆ ನಿರ್ಬಂಧ

ಬರುವ ಜೂನ್ ನಾಲ್ಕರಂದು ಶ್ರೀ ಬನಶಂಕರಿ ದೇವಿಗೆ ಶತಚಂಡಿಕಾಯಾಗ ಕುಂಬಾಭಿಷೇಕ ನಡೆಯುವುದರಿಂದ ಜೂನ್ 2ಮತ್ತು 3ರಂದು ಬನಶಂಕರಿ ದೇವಿಯ ದರ್ಶನ ಇರುವುದಿಲ್ಲ. ಭಕ್ತಾದಿಗಳು ಹಾಗು ಸಾರ್ವಜನಿಕರು ಸಹಕರಿಸಬೇಕೆಂದು ಶ್ರೀ ಬನಶಂಕರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮನವಿ ಮಾಡಿಕೊಂಡಿದೆ. ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಬನಶಂಕರಿ ದೇವಿಗೆ ದೇವಾಲಯದಲ್ಲಿ ಜೂನ್ 1 ರಿಂದ 4 ರ ವರೆಗೆ ಶತಚಂಡಿಕಾಯಾಗ ಹಾಗು ಮಹಾ ಪೂರ್ಣಾಹುತಿ ಮತ್ತು ಇತರೆ ಪೂಜಾ ಕಾರ್ಯಕ್ರಮಗಳು ನೆರವೇರುವುದರಿಂದ ಜೂನ್ 2 ಮತ್ತು 3 ರಂದು ದೇವಾಲಯಕ್ಕೆ ಸಾರ್ವಜನಿಕರ […]

#SARPADOSHA: ಸರ್ಪದೋಷ ಅಂದ್ರೆ ಏನು. ನೀವು ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಬರುತ್ತದೆ.

ಸರ್ಪ ದೋಷ ಅಂದರೆ ಏನು. ಹಾಗೂ ಇದಕ್ಕೆ ಪರಿಹಾರ ಹೇಗೆ. ಎಲ್ಲಿ ಸಿಗುತ್ತದೆ ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಯನ್ನು ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ವೀಕ್ಷಕರೇ ಜೀವನದಲ್ಲಿ ಬಹಳಷ್ಟು ಕಷ್ಟಗಳು ತೊಂದರೆಗಳು ಎದುರಾದಾಗ ಎಷ್ಟೇ ಪ್ರಯತ್ನಿಸಿದರೂ ಕೂಡ ಕಷ್ಟ ಡಿಂದ ಸಮಸ್ಯೆ ಡಿಂದ ಹೊರಬರಲು ಆಗುವುದಿಲ್ಲ ಎಂದಾಗ ಅವರ ಜಾತಕವನ್ನು ನೋಡಿದರೆ ಅಲ್ಲಿ ಅವರಿಗೆ ನಾಗ ದೋಷ ಇರುತ್ತದೆ. ಈ ಒಂದು ದೋಷ […]

#Gavi Gangadhara temple: ಪಥ ಬದಲಿಸಿ ಗವಿಗಂಗಾಧರೇಶ್ವರನಿಗೆ ನಮಿಸಿದ ಸೂರ್ಯ, ಇದೇ ಮೊದಲ ಬಾರಿಗೆ 3 ನಿಮಿಷ 12 ಸೆಕೆಂಡ್‌ ಸ್ಪರ್ಶ!

ನಾಡಿಗೆ ಸಂಕ್ರಾಂತಿ ಸಂಭ್ರಮ. ಜೊತೆಗೆ ಸೂರ್ಯನು ದಕ್ಷಿಣಾಯನದಿಂದ ಪಥ ಬದಲಿಸಿ ಉತ್ತರಾಯಣ ಚಲನೆಗೆ ತೊಡಗುವ ದಿನ. 2023 ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು (Sankranti Festival) ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ತನ್ನ ಪಥ ಬದಲಿಸುವಾಗ ಸೂರ್ಯನ ಕಿರಣಗಳು ಬೆಂಗಳೂರಿನ ಬಸವನಗುಡಿಯ ಗವಿಗಂಗಾಧರೇಶ್ವರನ(Gavi Gangadhareshwara) ಲಿಂಗವನ್ನು ಸ್ಪರ್ಶಿಸಿದವು. ಈ ವಿಸ್ಮಯವನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾದರು. ಸಂಜೆ 5.20ರಿಂದ 5.23ರ ಸಮಯದಲ್ಲಿ ಒಟ್ಟು 3 ನಿಮಿಷ 12 ಸೆಕೆಂಡ್‌ಗಳ ಕಾಲ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ಬಳಿಕ ಮಂಗಳಾರತಿ ಮಾಡಲಾಯಿತು. […]

Adhika Maas 2023: ಈ ಬಾರಿ ಅಧಿಕ ಶ್ರಾವಣ ಮಾಸದ ವಿಷೇಶತೆಗಳು

ಹಿಂದೂ ಪಂಚಾಂಗದ ಪ್ರಕಾರ, 2023 ವರ್ಷವು ಅತ್ಯಂತ ಪ್ರಮುಖ ಮತ್ತು ಅಪರೂಪದ ವರ್ಷವಾಗಿರಲಿದೆ. ಹಿಂದೂ ಪಂಚಾಗದ ಪ್ರಕಾರ, ಈ ವರ್ಷವು 12 ರ ಬದಲಿಗೆ 13 ತಿಂಗಳುಗಳದ್ದಾಗಿರುತ್ತದೆ. ಈ ಸ್ಥಿತಿಯನ್ನು ಅಧಿಕ ಮಾಸ್  ಎಂದು ಕರೆಯಲಾಗುತ್ತದೆ.   ಹಿಂದೂ ಪಂಚಾಂಗ ಅಥವಾ ಕ್ಯಾಲೆಂಡರ್ ಪ್ರಕಾರ ಈ ವರ್ಷವು ಬಹಳ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ, ಏಕೆಂದರೆ ಈ ವರ್ಷ ಒಟ್ಟು 13 ತಿಂಗಳುಗಳು ಇರಲಿವೆ. ಈ ಸ್ಥಿತಿಯನ್ನು ಅಧಿಕ ಮಾಸ್, ಮಲ್ ಮಾಸ್ ಅಥವಾ ಪುರುಷೋತ್ತಮ ಮಾಸ್ ಎಂದು […]

#TOP5 Temples in Bangalore: ನಮ್ಮ ಬೆಂಗಳೂರಿನ ಟಾಪ್ 5 ಪ್ರಸಿದ್ಧ ದೇವಸ್ಥಾನಗಳು ಇವು!!!

ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ನಮ್ಮ ಬೆಂಗಳೂರು ಇಡಿ ವಿಶ್ವದಲ್ಲೇ ಪ್ರಸಿದ್ದ ನಗರವೆಂಬ ಹೆಗ್ಗಳಿಕೆ ಇದೆ. ಇಲ್ಲಿರುವ ತಂಪಾದ ಪರಿಸರ ಯಾವ ನಗರದಲ್ಲೂ ಸಿಗುವುದಿಲ್ಲ.. ಐಟಿ ಸಿಟಿ, ಗಾರ್ಡನ್ ಸಿಟಿ ಎಂದು ಕರೆಯುತ್ತಾರೆ. ಎಲ್ಲಾ ವಿಭಾಗದಲ್ಲೂ ಸೈ ಅನಿಸಿಕೊಂಡಿದೆ ನಮ್ಮ ನಗರ. ನಮ್ಮ ಬೆಂಗಳೂರಿನಲ್ಲಿ ದೇವಸ್ಥಾನಗಳು ಕಡಿಮೆ ಇಲ್ಲ. ಅದರಲ್ಲಿ ಪ್ರಮುಖ ಐದು ದೇವಸ್ಥಾನಗಳ ಬಗ್ಗೆ ತಿಳಿದುಕೊಳ್ಳೊಣ ಬನ್ನಿ 2. ಸೋಮೇಶ್ವರ ದೇವಸ್ಥಾನ: ವಿಜಯನಗರ ದೇವಾಲಯದ ಕಾಲದಲ್ಲಿ ನಿರ್ಮಿಸಲಾದ ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಅಲಸೂರಿನ ಶ್ರೀ […]

#Importance of small coconut : ನೀವು ಮಾಡುವ ಈ ಸಣ್ಣ ಉಪಾಯದಿಂದ ನಿಮ್ಮ ಮನೆ ಧನ-ಧಾನ್ಯದಿಂದ ತುಂಬಿ ತುಳುಕುತ್ತದೆ

ಲಘು ತೆಂಗಿನಕಾಯಿ ನೋಡಲು ತುಂಬಾ ಚಿಕ್ಕದಾಗಿರುವ ಕಾರಣ ಅದನ್ನು ಲಘು ತೆಂಗಿನಕಾಯಿ ಎಂದು ಕರೆಯಲಾಗುತ್ತದೆ. ಇದಲ್ಲದೆ ಅದನ್ನು ಶ್ರೀಫಲ ಎಂದೂ ಕೂಡ ಕರೆಯಲಾಗುತ್ತದೆ. ಶ್ರೀ ಎಂದರೆ ಲಕ್ಷ್ಮಿ ದೇವಿ.ಅದೇ ರೀತಿಯಾಗಿ, ‘ಶ್ರೀಫಲ’ ಎಂದರೆ ಲಕ್ಷ್ಮಿ ದೇವಿಯ ಇಷ್ಟವಾದ ಹಣ್ಣು ಎಂದರ್ಥ. ತಾಯಿ ಲಕ್ಷ್ಮಿಗೆ ಸಂಬಂಧಿಸಿರುವ ಈ ತೆಂಗಿನಕಾಯಿಯು ಹಲವು ಆರ್ಥಿಕ ಪ್ರಯೋಜನಗಳನ್ನು ಹೊಂದಿದೆ. ಚಿಕ್ಕ ತೆಂಗಿನಕಾಯಿಯ ಪರಿಹಾರಗಳಿಂದ ತಾಯಿ ಲಕ್ಷ್ಮಿ ಬೇಗನೆ ಪ್ರಸನ್ನಳಾಗುತ್ತಾಳೆ ಮತ್ತು ಮನೆಯಲ್ಲಿ ಹಣದ ಹೊಳೆಯನ್ನೇ ಹರಿಸುತ್ತಾಳೆ. ಚಿಕ್ಕ ತೆಂಗಿನಕಾಯಿಯ ಪ್ರಯೋಜನಗಳು ಮತ್ತು ಪರಿಹಾರಗಳನ್ನು […]

#Vaikunta Ekadashi ಇಂದು ರಾಜ್ಯದೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ವೈಕುಂಠ ಏಕಾದಶಿಯ ವಿಶೇಷತೆ ಏನು ಎಂಬುದನ್ನು ತಿಳಿದ್ದುಕೊಳ್ಳಿ‌!!!

ಇಂದು ರಾಜ್ಯದೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದ್ದು, ಭಕ್ತಾಧಿಗಳು ಭಗವಾನ್ ವಿಷ್ಣುವಿನ ದರ್ಶನ ಮಾಡಲು ಬೆಳಗಿನ ಜಾವದಿಂದಲೇ ದೇವಸ್ಥಾನಗಳ ಮುಂದೆ ನಿಂತಿದ್ದಾರೆ. ವೈಕುಂಠ ಏಕಾದಶಿಗೆ ಈಗಾಗಲೇ ಭಕ್ತಾಧಿಗಳು ಸಿದ್ಧತೆ ಆರಂಭ ಮಾಡಿಕೊಂಡಿದ್ದಾರೆ. ವೈಕುಂಠ ಏಕಾದಶಿಯು ಹಿಂದೂ ಸಂಪ್ರದಾಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಈ ದಿನ ಭಕ್ತರು ಬೆಳಂ ಬೆಳಗ್ಗೆ ವೈಕುಂಠ ದ್ವಾರ ದರ್ಶನಕ್ಕೆ ಹೋಗುತ್ತಾರೆ. ಬ್ರಾಹ್ಮಿ ಮುಹೂರ್ತದಲ್ಲಿ ದರ್ಶನ ಮಾಡಲು ಕಾಯುತ್ತಾರೆ. ಆದರೆ ಇದರ ಹಿಂದಿನ ಕಾರಣ ಹಲವಾರು ಜನರಿಗೆ ಗೊತ್ತಿಲ್ಲ. ಮಾರ್ಗಶಿರ್ಷ ತಿಂಗಳ ಶುಕ್ಲ […]

#2023 ವರ್ಷದ ಬಗ್ಗೆ ಹಾಗೂ ಕರೋನ ಬಗ್ಗೆ ಬೆಚ್ಚಿ ಬೀಳುವ ಭವಿಷ್ಯ ನುಡಿದ ಕೋಡಿ ಮಠ ಶ್ರೀಗಳು.!!!

ಕಳೆದ ವರ್ಷ ಕೋಡಿ ಮಠದ ಶ್ರೀಗಳು ಕೊ’ರೊ’ನಾ ಬಗ್ಗೆ ಭವಿಷ್ಯ ನುಡಿದಿದ್ದು ಔಷದಿಯಿಲ್ಲದ ಕಾಯಿಲೆಗೆ ಸಾವಿರಾರು ಜನರು ಕಣ್ಮರೆಯಾಗುತ್ತಾರೆ ಎಂದಿದ್ದರು. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಟದ ಹರಗುರುಚರಮೂರ್ತಿ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಈಗ ವಿಶ್ವದೆಲ್ಲೆಡೆ ಆವರಿಸುತ್ತಿರುವ ಕೊರೊನಾ ಕಾಯಿಲೆ ಮುಂದೆ ಜಡತ್ವದಂಥ ಕಲ್ಲು, ಮರಕ್ಕೂ ಆವರಿಸಲಿದೆ. ಎಂತಹ ರೋಗಗಳು ಬಂದರೂ ಭಾರತದ ಭೂಮಿಗೆ ತಡೆಯುವ ಶಕ್ತಿಯಿದೆ ಎಂದು ಕೊ’ರೊ’ನಾ ವೈ’ರ’ಸ್ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಪ್ರಪಂಚದಾದ್ಯಂತ ಕೊರೋನಾ ವ್ಯಾದಿ ಇನ್ನೂ ಉಲ್ಭಣವಾಗುವ ಲಕ್ಷಣವಿದ್ದು. […]

#MOBILE BAN IN TEMPLES ದೇವಾಲಯಗಳಲ್ಲಿ ಮೊಬೈಲ್ ಬ್ಯಾನ್?!!

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಧಾರ್ಮಿಕ ಆಚರಣೆಗೆ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಸಲ್ಲಿಸಿದೆ. ಹಿಂದೂ ದೇವಾಲಯಗಳಿಗೆ ಆಗಮಿಸುವವರು ಅನವಶ್ಯಕವಾಗಿ ಮೊಬೈಲ್‌ನಲ್ಲಿ ಮಾತನಾಡುವುದು, ಗರ್ಭಗುಡಿಯಲ್ಲಿನ ದೇವರ ಫೊಟೊಗಳನ್ನು ತೆಗೆಯುವುದು, ದೇವರಿಗೆ ಬೆನ್ನು ತೋರಿಸಿ ಸೆಲ್ಪಿ ಕ್ಲಿಕ್ಕಿಸುವ ಕ್ರಿಯೆಯಲ್ಲಿ ತೊಡಗಿರುತ್ತಾರೆ. ಇದರಿಂದ ದೇವಸ್ಥಾನದಲ್ಲಿ ಪೂಜೆ, ಜಪ- ತಪ, ಹೋಮ- ಹವನ, ಅಭಿಷೇಕ, ದೇವಸ್ಥಾನದ ಧಾರ್ಮಿಕ […]

ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹ

ಮಕ್ಕಳ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬರಬೇಕು. ಎಲ್ಲಾ ಶಾಲೆಗಳಲ್ಲೂ ಕಡ್ಡಾಯಗೊಳಿಸಬೇಕು ಎಂಬ ಸರ್ಕಾರದ ನಿಲುವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಬಲ ಸೂಚಿಸಿದರು. ದಾವಣಗೆರೆ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ-2ರ ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎನ್ನುವ ಚರ್ಚೆಯಾಗುತ್ತಿದ್ದು, ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು. ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರ ಜೊತೆಗೆ ಅದನ್ನ ಕಡ್ಡಾಯವಾಗಿ ಮಕ್ಕಳಿಗೆ ಕಲಿಸಬೇಕು ಎಂದು ಒತ್ತಾಯಿಸಿದರು. […]